Kannada Translation

Ayah by Ayah

Tags

Download Links

Kannada Translation translation for Surah Al-'Adiyat — Ayah 1

100:1
وَٱلۡعَٰدِيَٰتِ ضَبۡحٗا ١
ಹೇಂಕರಿಸುತ್ತ1 ರಭಸದಿಂದ ಓಡುವ ಕುದುರೆಗಳಾಣೆ!
Footnotes
  • [1] *`ಆದಿಯಾತ್' ಎಂದರೆ ‘ರಭಸದಿಂದ ಓಡುವ ವಸ್ತು' ಎಂದರ್ಥ. ಇದರ ಪ್ರಥಮ ಸೂಕ್ತದಲ್ಲೇ ಈ ಹೆಸರು ಬಂದಿದೆ. ಳಬ್‍ಹ್ ಎಂದರೆ ಕುದುರೆಯು ಓಡುವಾಗ ಉಂಟಾಗುವ ಉಹ್, ಉಹ್ ಎಂಬ ಹೇಂಕಾರ.