Kannada Translation

Ayah by Ayah

Tags

Download Links

Kannada Translation translation for Surah Al-'Adiyat — Ayah 3

100:3
فَٱلۡمُغِيرَٰتِ صُبۡحٗا ٣
ಪ್ರಭಾತದ ವೇಳೆ ಶತ್ರುಗಳ ಮೇಲೆ ಮುಗಿ ಬೀಳುವ ಕುದುರೆಗಳಾಣೆ !1
Footnotes
  • [1] ವಿಶೇಷ ಬುದ್ಧಿಯಿಲ್ಲದ ಮೂಕ ಪ್ರಾಣಿಯಾದ ಕುದುರೆಗಳು ಅದರ ಯಜಮಾನನಿಗೆ ವಿಧೇಯತೆಯನ್ನು ಕಾಣಿಸುವುದಾದರೆ ಸತ್ಯನಿಷೇಧಿಗಳಾದ ಮನುಷ್ಯರು ಅವರ ಯಜಮಾನನಾದ ಅಲ್ಲಾಹನ ಎಲ್ಲಾ ಅನುಗ್ರಹಗಳನ್ನು ಪಡೆದು ಅವನನ್ನೇ ಧಿಕ್ಕರಿಸುತ್ತಾರೆ. ಇಲ್ಲಿ ಕುದುರೆಗಳ ಕೆಲವು ವಿಶಿಷ್ಟ ಗುಣಗಳನ್ನು ಎತ್ತಿ ಹೇಳಿ ಆಣೆ ಹಾಕಲಾಗಿದೆ.