Kannada Translation

Ayah by Ayah

Tags

Download Links

Kannada Translation translation for Surah Al-Humazah — Ayah 1

104:1
وَيۡلٞ لِّكُلِّ هُمَزَةٖ لُّمَزَةٍ ١
ಮಾನ ಹರಿಯುವ ಹಾಗೂ ಚುಚ್ಚು ನುಡಿಯುವ ಸರ್ವರಿಗೂ ಕಾದಿದೆ ವಿನಾಶ1.
Footnotes
  • [1] *`ಹುಮಝಃ' ಅಂದರೆ ಹೆಚ್ಚು ಪರನಿಂದೆ ಮಾಡುವವನು ಎಂದರ್ಥ. ಇದರ ಪ್ರಥಮ ಸೂಕ್ತದಲ್ಲೇ ಈ ಪದ ಬಂದಿದೆ. ಹಮ್‍ಝ್ ಎಂಬುದರ ಮೂಲಾರ್ಥ ಒಡೆಯುವುದು, ಲಮ್‍ಝ್ ಎಂಬುದರ ಮೂಲಾರ್ಥ ತಿವಿಯುವುದು ಎಂದಾಗಿದೆ. ಅಂದರೆ ಇತರರ ದೂಷಣೆ ಮಾಡುವುದರ ಮೂಲಕ ಅವರ ಮಾನವನ್ನು ಒಡೆಯುವುದು ಮತ್ತು ತಿವಿಯುವುದು ಎಂದರ್ಥ. ಮುಖಾತಿಲ್ ರವರ ಪ್ರಕಾರ ಹಮ್‍ಝ್ ಎಂದರೆ ಅನುಪಸ್ಥಿತಿಯಲ್ಲಿ ದೂಷಣೆ ಮಾಡುವುದು, ಲಮ್‍ಝ್ ಎಂದರೆ ಉಪಸ್ಥಿತಿಯಲ್ಲಿ ದೂಷಣೆ ಮಾಡುವುದು ಎಂದಾಗಿದೆ.