Kannada Translation

Ayah by Ayah

Tags

Download Links

Kannada Translation translation for Surah Al-Humazah — Ayah 9

104:9
فِي عَمَدٖ مُّمَدَّدَةِۭ ٩
ಎತ್ತರವಾದ ಸ್ಥಂಭಗಳಲ್ಲಿ1.
Footnotes
  • [1] ``ಫೀ ಅಮದಿ-ಮ್ಮುಮದ್ದದಃ” ಎಂಬುದಕ್ಕೆ ಎರಡು ವ್ಯಾಖ್ಯಾನಗಳಿವೆ. ಒಂದು, ನರಕದ ಬಾಗಿಲುಗಳನ್ನು ಕಂಬಗಳಿಂದ ಮುಚ್ಚಲಾಗುವುದು. ಎರಡು, ಅಪರಾಧಿಗಳನ್ನು ಕಂಬಗಳಿಗೆ ಕಟ್ಟಿ ಹಾಕಲಾಗುವುದು. ಪ್ರವಾದಿವರ್ಯ ರವರು ಹೇಳುತ್ತಾರೆ, `ಅಲ್ಲಾಹು ನರಕವಾಸಿಗಳನ್ನು ನರಕಕ್ಕೆ ದೂಡಿಬಿಟ್ಟ ಬಳಿಕ ಅಲ್ಲಿಗೆ ಪ್ರತ್ಯೇಕ ಮಲಕ್‍ಗಳನ್ನು ಕಳುಹಿಸುವನು. ಅವರ ಕೈಯಲ್ಲಿ ಅಗ್ನಿಯ ತಟ್ಟೆಗಳು, ಅಗ್ನಿಯ ಮೊಳೆಗಳು ಹಾಗೂ ಅಗ್ನಿಯ ಸ್ಥಂಭಗಳಿರುವುದು. ತಟ್ಟೆಗಳಿಂದ ಅವರನ್ನು ಮುಚ್ಚುವರು. ಮೊಳೆಗಳನ್ನು ಅವರ ಮೇಲೆ ಬಡಿಯುವರು. ಸ್ಥಂಭಗಳಿಂದ ಬಂಧಿಸುವರು' (ರಾಝಿ 33/95, ಖುರ್ಥುಬಿ 20/185)