Kannada Translation

Ayah by Ayah

Tags

Download Links

Kannada Translation translation for Surah Al-Ma'un — Ayah 3

107:3
وَلَا يَحُضُّ عَلَىٰ طَعَامِ ٱلۡمِسۡكِينِ ٣
ಅವನು ಬಡವರಿಗೆ ಆಹಾರ ನೀಡುವುದಕ್ಕೆ ಪ್ರೋತ್ಸಾಹ ನೀಡುವುದಿಲ್ಲ1.
Footnotes
  • [1] ಅರ್ಥಾತ್ ಅವನು ಸ್ವತಃ ದರಿದ್ರರಿಗೆ ಉಣಿಸುವುದಿಲ್ಲ. ಊಟ ಕೊಡುವಂತೆ ಯಾರನ್ನೂ ಕೇಳಿಕೊಳ್ಳುವುದೂ ಇಲ್ಲ. ‘ಪ್ರೇರೇಪಿಸದವನು’ ಎಂಬ ಮಾತಿನಲ್ಲಿ ತಬ್ಬಲಿಯ ಹಕ್ಕನ್ನು ಕಸಿದುಕೊಂಡವನು ಸ್ವತಃ ತನ್ನ ಸ್ವತ್ತಿನಿಂದ ದರಿದ್ರನಿಗೆ ಉಣಿಸಬಲ್ಲನೇ? ಅನ್ಯರ ಸ್ವತ್ತನ್ನೇ ದರಿದ್ರರಿಗೆ ನೀಡಲು ಮನಸ್ಸು ಮಾಡದೆ ಜಿಪುಣತೆ ತೋರಿದವನು ತನ್ನ ಸ್ವಂತ ಸ್ವತ್ತನ್ನು ದರಿದ್ರರಿಗೆ ನೀಡುವುದುಂಟೆ? ಎಂಬ ಪರೋಕ್ಷ ಪ್ರಶ್ನೆಯ ಮೂಲಕ ಆತನ ಜಿಪುಣತೆಯ ಪಾರಮ್ಯವನ್ನು ಅನಾವರಣಗೊಳಿಸಲಾಗಿದೆ. (ರಾಝಿ 31/162)