Kannada Translation

Ayah by Ayah

Tags

Download Links

Kannada Translation translation for Surah Al-Ma'un — Ayah 5

107:5
ٱلَّذِينَ هُمۡ عَن صَلَاتِهِمۡ سَاهُونَ ٥
ಅವರು ಯಾರೆಂದರೆ ತಮ್ಮ ನಮಾಝಿನ ಕುರಿತು ಅನಾಸ್ಥೆ ತಾಳುವವರು1.
Footnotes
  • [1] ನಮಾಝಿನ ಕುರಿತು ಅನಾಸ್ಥೆ ತಾಳುವವರು ಎಂದರೆ ಹ.ಇಬ್ನ್ ಅಬ್ಬಾಸ್ ರವರ ಪ್ರಕಾರ ನಮಾಝ್ ಮಾಡಿದರೆ ಅದಕ್ಕೆ ಪ್ರತಿಫಲವನ್ನು ಬಯಸದವರೂ, ನಿರ್ವಹಿಸದಿದ್ದರೆ ಶಿಕ್ಷೆಯನ್ನು ಭಯಪಡದವರೂ ಆಗಿದ್ದಾರೆ. ಇನ್ನೊಂದು ವರದಿ ಪ್ರಕಾರ ಅವರು ಸಮಯಕ್ಕೆ ಸರಿಯಾಗಿ ನಮಾಝ್ ಮಾಡದವರೂ, ರುಕೂಅï, ಸುಜೂದ್ ಮುಂತಾದ ಫರಳ್‍ಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸದವರೂ ಆಗಿರುವರು.