Kannada Translation

Ayah by Ayah

Tags

Download Links

Kannada Translation translation for Surah Al-Kafirun — Ayah 6

109:6
لَكُمۡ دِينُكُمۡ وَلِيَ دِينِ ٦
ನಿಮ್ಮ ಧರ್ಮ ನಿಮಗೆ. ನನ್ನ ಧರ್ಮ ನನಗೆ1.
Footnotes
  • [1] ನಿಮಗೆ ಬಹುದೇವ ವಿಶ್ವಾಸವಿದೆ. ನನಗೆ ಏಕದೇವ ವಿಶ್ವಾಸವಿದೆ. ಇದು ಅವಿಶ್ವಾಸಿಗಳ ಆರಾಧನೆಯಿಂದ ಮುಕ್ತತೆಯ ಪರಮ ಘೋಷಣೆ ಮತ್ತು ಏಕೈಕ ಸಾಮ್ರಾಟನಾದ ಅಲ್ಲಾಹನ ಆರಾಧನೆಯ ಮೇಲೆ ಅಚಲ ತಾಕೀತು.