Kannada Translation

Ayah by Ayah

Tags

Download Links

Kannada Translation translation for Surah An-Nas — Ayah 4

114:4
مِن شَرِّ ٱلۡوَسۡوَاسِ ٱلۡخَنَّاسِ ٤
ಹೊಂಚುಗಾರನಾದ ಶೈತಾನನ ಕೇಡಿನಿಂದ.1
Footnotes
  • [1] ಖನಸ ಎಂದರೆ ಹಿಂದೆ ಸರಿಯುವುದು, ಮರೆಯಾಗುವುದು ಎಂದರ್ಥ. ಮನುಷ್ಯನಿಗೆ ಸದಾ ಸಮಯ ದುಷ್ಪ್ರೇರಣೆ ನೀಡುವ ಶೈತಾನನು, ಅಲ್ಲಾಹನ ಹೆಸರು ಪ್ರಸ್ತಾಪಿಸಲ್ಪಡುವ ವೇಳೆ ಹಿಂದೆ ಸರಿಯುತ್ತಾನೆ. ಆದ್ದರಿಂದ ಅವನಿಗೆ ಖನ್ನಾಸ್ (ಹಿಂದೆ ಸರಿಯುವವನು) ಎಂದು ಹೇಳಲಾಗಿದೆ. ಅದೇ ರೀತಿ ಆತನು ಮನುಷ್ಯನ ಶರೀರದಲ್ಲಿ ಗುಪ್ತವಾಗಿ ಕಾರ್ಯಾಚರಿಸುವುದರಿಂದ ಗುಪ್ತಗಾಮಿ ಎಂಬ ಅರ್ಥದಲ್ಲಿಯೂ ಖನ್ನಾಸ್ ಎಂದು ಹೇಳಬಹುದಾಗಿದೆ.