Kannada Translation

Ayah by Ayah

Tags

Download Links

Kannada Translation translation for Surah Al-Ahzab — Ayah 28

33:28
يَٰٓأَيُّهَا ٱلنَّبِيُّ قُل لِّأَزۡوَٰجِكَ إِن كُنتُنَّ تُرِدۡنَ ٱلۡحَيَوٰةَ ٱلدُّنۡيَا وَزِينَتَهَا فَتَعَالَيۡنَ أُمَتِّعۡكُنَّ وَأُسَرِّحۡكُنَّ سَرَاحٗا جَمِيلٗا ٢٨
ಪೈಗಂಬರರೇ ನಿಮ್ಮ ಪತ್ನಿಯರಿಗೆ ಹೇಳಿರಿ; ನೀವು ಈ ಲೋಕ ಮತ್ತು ಇದರ ಅಲಂಕಾರವನ್ನು ಇಚ್ಛಿಸುತ್ತೀರಾದರೆ, ಬನ್ನಿರಿ. ನಾನು ನಿಮಗೆ `ಮುತ್‍ಅತ್’ (ಮುಕ್ತಿದ್ರವ್ಯ) ಕೊಡಿಸಿ ನಿಮ್ಮನ್ನು ಉತ್ತಮ ರೀತಿಯಲ್ಲಿ ಬೀಳ್ಕೊಡುತ್ತೇನೆ.