Kannada Translation

Ayah by Ayah

Tags

Download Links

Kannada Translation translation for Surah Al-Ahzab — Ayah 30

33:30
يَٰنِسَآءَ ٱلنَّبِيِّ مَن يَأۡتِ مِنكُنَّ بِفَٰحِشَةٖ مُّبَيِّنَةٖ يُضَٰعَفۡ لَهَا ٱلۡعَذَابُ ضِعۡفَيۡنِۚ وَكَانَ ذَٰلِكَ عَلَى ٱللَّهِ يَسِيرٗا ٣٠
ಪೈಗಂಬರರ ಪತ್ನಿಯರೇ, ನಿಮ್ಮಲ್ಲಿ ಯಾರಾದರೂ ವ್ಯಕ್ತವಾದ ಅಶ್ಲೀಲ ಕಾರ್ಯವೆಸಗಿದರೆ ಅವಳಿಗೆ ಇಮ್ಮಡಿ ಯಾತನೆ ಕೊಡಲಾಗುವುದು. ಇದು ಅಲ್ಲಾಹನಿಗೆ ಅತಿ ಸುಲಭವಾದ ಕೆಲಸ1.
Footnotes
  • [1] ಈ ಸೂಕ್ತವು ಪ್ರವಾದಿ ಪತ್ನಿಯರ ಮಹತ್ವ ಹಾಗೂ ಅಲ್ಲಾಹನ ಬಳಿ ಅವರಿಗಿರುವ ಉನ್ನತ ಸ್ಥಾನವನ್ನು ತೋರಿಸುತ್ತದೆ. ಏಕೆಂದರೆ ವಿಮರ್ಶೆ ಹಾಗೂ ಅಭಿಮುಖವಾಗಿ ತೋರಿದ ತೀವ್ರತೆಯು ಅವರ ಮಹೋನ್ನತ ಸ್ಥಾನಮಾನವನ್ನು ಸೂಚಿಸುತ್ತದೆ. ಅಲ್ಲದೆ ಅವರು ರಸೂಲರಿಗೆ ಹೆಚ್ಚು ನಿಕಟರಾಗಿದ್ದು ಸ್ವರ್ಗದಲ್ಲಿ ಪತ್ನಿಯಾಗುವವರು. ರಸೂಲರೊಂದಿಗಿನ ನಿಕಟತೆಯು ಅಲ್ಲಾಹನೆಡೆಗಿರುವ ನಿಕಟತೆಯಾಗಿರುವುದು. (ಸಾವಿ)