Kannada Translation

Ayah by Ayah

Tags

Download Links

Kannada Translation translation for Surah Al-Ahzab — Ayah 48

33:48
وَلَا تُطِعِ ٱلۡكَٰفِرِينَ وَٱلۡمُنَٰفِقِينَ وَدَعۡ أَذَىٰهُمۡ وَتَوَكَّلۡ عَلَى ٱللَّهِۚ وَكَفَىٰ بِٱللَّهِ وَكِيلٗا ٤٨
ಸತ್ಯನಿಷೇಧಿಗಳನ್ನೂ ಕಪಟವಿಶ್ವಾಸಿಗಳನ್ನೂ ಅನುಸರಿಸಬೇಡಿರಿ. ಅವರ ಕಿರುಕುಳಗಳನ್ನು ಕಡೆಗಣಿಸಿರಿ. ಅಲ್ಲಾಹನ ಮೇಲೆ ಭರವಸೆ ಇಡಿರಿ. ಹೊಣೆ ಒಪ್ಪಿಸಲು ಅಲ್ಲಾಹನೇ ಸಾಕು1.
Footnotes
  • [1] ತವಕ್ಕುಲ್ ಎಂಬುದು ಬಹಳ ಪಾಧಾನ್ಯವುಳ್ಳ ವಿಚಾರವೆಂಬುದಕ್ಕೆ ಈ ಆಯತ್ ಬೊಟ್ಟು ಮಾಡುತ್ತದೆ. ಯಾರು ಅಲ್ಲಾಹನಲ್ಲಿ ಅರ್ಪಣೆ ಮಾಡುತ್ತಾರೋ ಅವನ ಮತ-ಭೌತಿಕವಾದ ಯಾವುದೇ ಪ್ರತಿಸಂಧಿಗಳಲ್ಲಿ ಆ ಅರ್ಪಣೆಯಿಂದ ಪರಿಹಾರವಿದೆ.