Kannada Translation

Ayah by Ayah

Tags

Download Links

Kannada Translation translation for Surah Al-Ahzab — Ayah 68

33:68
رَبَّنَآ ءَاتِهِمۡ ضِعۡفَيۡنِ مِنَ ٱلۡعَذَابِ وَٱلۡعَنۡهُمۡ لَعۡنٗا كَبِيرٗا ٦٨
ನಮ್ಮ ಪ್ರಭೂ! ಅವರಿಗೆ ಇಮ್ಮಡಿ ಶಿಕ್ಷೆ ಕೊಡು ಮತ್ತು ಅವರನ್ನು ಅತ್ಯುಗ್ರವಾಗಿ ಶಪಿಸು1.
Footnotes
  • [1] ಇಲ್ಲಿ ‘ಅವರಿಗೆ ಇಮ್ಮಡಿ ಶಿಕ್ಷೆ ಕೊಡು’ ಎಂಬ ಪ್ರಸ್ತಾಪವಿದೆ. ಒಂದು ಶಿಕ್ಷೆ ಅವರು ಸ್ವತಃ ಸತ್ಯನಿಷೇಧಿಗಳಾದುದಕ್ಕೆ. ಇನ್ನೊಂದು ತಮ್ಮನ್ನು ದಾರಿ ತಪ್ಪಿಸಿದ್ದಕ್ಕೆ. (ತಫ್ಸೀರ್ ಇಬ್ನು ಕಸೀರ್ 3/519)