Kannada Translation

Ayah by Ayah

Tags

Download Links

Kannada Translation translation for Surah Al-Ahzab — Ayah 72

33:72
إِنَّا عَرَضۡنَا ٱلۡأَمَانَةَ عَلَى ٱلسَّمَٰوَٰتِ وَٱلۡأَرۡضِ وَٱلۡجِبَالِ فَأَبَيۡنَ أَن يَحۡمِلۡنَهَا وَأَشۡفَقۡنَ مِنۡهَا وَحَمَلَهَا ٱلۡإِنسَٰنُۖ إِنَّهُۥ كَانَ ظَلُومٗا جَهُولٗا ٧٢
ಅಮಾನತ್ತನ್ನು ಆಕಾಶಗಳು, ಭೂಮಿ ಮತ್ತು ಪರ್ವತಗಳ ಮೇಲೆ ನಾವು ಎತ್ತಿ ತೋರಿಸಿದೆವು. ಆಗ ಅವು ಅದನ್ನು ವಹಿಸಿಕೊಳ್ಳಲು ನಿರಾಕರಿಸಿದವು. ಅವು ಅಂಜಿ ತತ್ತರಿಸಿದವು. ಆದರೆ, ಮಾನವನು ಅದನ್ನು ವಹಿಸಿಕೊಂಡನು. ನಿಶ್ಚಯವಾಗಿಯೂ ಅವನು ದೊಡ್ಡ ಅಕ್ರಮಿಯೂ ತಿಳಿಗೇಡಿಯೂ ಆಗಿರುತ್ತಾನೆ1.
Footnotes
  • [1] ಅಲ್ಲಾಹನ ಅಮಾನತ್ತನ್ನು ವಹಿಸಿಕೊಳ್ಳುವ ಮೂಲಕ ಒಂದು ಮಹತ್ತರ ಜವಾಬ್ದಾರಿಯು ತನ್ನ ಮೇಲೆ ಅರ್ಪಿತವಾಗಿದ್ದರೂ ಮಾನವ ತನ್ನ ಕರ್ತವ್ಯ ಚ್ಯುತಿಯ ಮೂಲಕ ತನ್ನ ಮೇಲೆಯೇ ಅಕ್ರಮವೆಸಗುತ್ತಾನೆ. ಹಾಗೂ ಹೊಣೆಗಾರಿಕೆಯ ಅನಂತರ ಪರಿಣಾಮಗಳ ಬಗ್ಗೆ ಅಜ್ಞನಾಗಿದ್ದಾನೆ.