Kannada Translation

Ayah by Ayah

Tags

Download Links

Kannada Translation translation for Surah Ya-Sin — Ayah 28

36:28
۞ وَمَآ أَنزَلۡنَا عَلَىٰ قَوۡمِهِۦ مِنۢ بَعۡدِهِۦ مِن جُندٖ مِّنَ ٱلسَّمَآءِ وَمَا كُنَّا مُنزِلِينَ ٢٨
ಅವನ ನಂತರ ನಾವು ಅವನ ಜನಾಂಗದ ಮೇಲೆ ಆಕಾಶದಿಂದ ಸೈನ್ಯವನ್ನೇನೂ ಇಳಿಸಲಿಲ್ಲ. ನಾವು ಸೇನೆಯನ್ನು ಕಳುಹಿಸುವುದೂ ಇಲ್ಲ !1
Footnotes
  • [1] ಅರ್ಥಾತ್ ದೇವದೂತರನ್ನು ಧಿಕ್ಕರಿಸಿ ಅಹಂಕಾರ ಮೆರೆದ ದಿಕ್ಕಾರಿಗಳು ಅಲ್ಲಾಹನ ದೃಷ್ಟಿಯಲ್ಲಿ ಸೇನೆ ಕಳುಹಿಸುವಷ್ಟು ಬಲಾಢ್ಯರಲ್ಲ. ಸೇನೆ ಕಳುಹಿಸುವ ಮೂಲಕ ಇದಿರಾಳಿಗಳು ಶಕ್ತರು ಎಂಬ ಭಾವನೆಗೂ ಅವಕಾಶ ಇರಬಾರದು.