Kannada Translation

Ayah by Ayah

Tags

Download Links

Kannada Translation translation for Surah As-Saffat — Ayah 105

37:105
قَدۡ صَدَّقۡتَ ٱلرُّءۡيَآۚ إِنَّا كَذَٰلِكَ نَجۡزِي ٱلۡمُحۡسِنِينَ ١٠٥
ನೀವು ಸ್ವಪ್ನವನ್ನು ಖಂಡಿತ ನಿಜಗೊಳಿಸಿದ್ದೀರಿ”1. ನಾವು ಸುಕೃತರಿಗೆ ಹೀಗೆಯೇ ಸತ್ಫಲ ನೀಡುತ್ತೇವೆ.
Footnotes
  • [1] ಅರ್ಥಾತ್ ನಿಮ್ಮಲ್ಲಿ ಆಜ್ಞಾಪಿಸಲಾದ ಕಾರ್ಯವನ್ನು ನೀವು ಜಾರಿಗೆ ತಂದಿರಿ. ಬಲಿಕರ್ಮಕ್ಕಾಗಿ ನಿಮ್ಮ ಮಗನನ್ನು ನೀವು ಮಲಗಿಸುವ ಮೂಲಕ ನಿಮ್ಮ ಸ್ವಪ್ನದ ಉದ್ದೇಶವು ಈಡೇರಿತು.