Kannada Translation

Ayah by Ayah

Tags

Download Links

Kannada Translation translation for Surah As-Saffat — Ayah 144

37:144
لَلَبِثَ فِي بَطۡنِهِۦٓ إِلَىٰ يَوۡمِ يُبۡعَثُونَ ١٤٤
ಪುನರುತ್ಥಾನ ದಿನದವರೆಗೂ ಆ ಮೀನಿನ ಹೊಟ್ಟೆಯೊಳಗೆ ಖಂಡಿತ ಇರುತ್ತಿದ್ದರು1.
Footnotes
  • [1] 20 ಅವರು ಅಲ್ಲಾಹನಲ್ಲಿ ಪಶ್ಚಾತಾಪ, ಕೀರ್ತನೆ ಮಾಡುತ್ತ ಅವನಲ್ಲಿ ಮೊರೆಯಿಟ್ಟರು. ಹಾಗೆ ಮಾಡದೆ ಇರುತ್ತಿದ್ದಲ್ಲಿ ಆ ಮೀನಿನ ಹೊಟ್ಟೆಯೇ ಅವರ ಸಮಾಧಿಯಾಗುತ್ತಿತ್ತು.