Kannada Translation

Ayah by Ayah

Tags

Download Links

Kannada Translation translation for Surah As-Saffat — Ayah 147

37:147
وَأَرۡسَلۡنَٰهُ إِلَىٰ مِاْئَةِ أَلۡفٍ أَوۡ يَزِيدُونَ ١٤٧
ನಾವು ಅವರನ್ನು ಒಂದು ಲಕ್ಷ ಅಥವಾ ಅದ ಕ್ಕಿಂತಲೂ ಅಧಿಕ ಸಂಖ್ಯೆಯ ಜನರ ಕಡೆಗೆ ಕಳುಹಿಸಿದೆವು1.
Footnotes
  • [1] `ಒಂದು ಲಕ್ಷ ಅಥವಾ ಅದಕ್ಕಿಂತ ಹೆಚ್ಚು’ ಎಂಬುದು ಸಂಶಯದ ಮಾತಲ್ಲ. ಬದಲಾಗಿ ಅದರ ಅರ್ಥ `ಯಾರಾದರೂ ಅವರನ್ನು ನೋಡಿದರೆ ಅವರÀ ಸಂಖ್ಯೆ ನೂರು ಸಾವಿರ ಇಲ್ಲವೇ ಅದಕ್ಕಿಂತ ಸ್ವಲ್ಪ ಹೆಚ್ಚಿರುವರು ಎಂದು ಹೇಳುವನು’ ಎಂದಾಗಿದೆ. (ರಾಝಿ 26/166)