Kannada Translation

Ayah by Ayah

Tags

Download Links

Kannada Translation translation for Surah As-Saffat — Ayah 21

37:21
هَٰذَا يَوۡمُ ٱلۡفَصۡلِ ٱلَّذِي كُنتُم بِهِۦ تُكَذِّبُونَ ٢١
ಇದು ನೀವು ಸುಳ್ಳಾಗಿಸುತ್ತಿದ್ದ ವಿಧಿ ನಿರ್ಣಾಯಕ ದಿನವೇ ಆಗಿದೆ1.
Footnotes
  • [1] ಹೊಡೆತ ಹಾಗೂ ಗದರಿಕೆಯ ರೂಪದಲ್ಲಿ ದೇವಚರರು ಸತ್ಯನಿಷೇಧಿಗಳಿಗೆ ಹೇಳುವ ಮಾತಿದು.