Kannada Translation

Ayah by Ayah

Tags

Download Links

Kannada Translation translation for Surah As-Saffat — Ayah 23

37:23
مِن دُونِ ٱللَّهِ فَٱهۡدُوهُمۡ إِلَىٰ صِرَٰطِ ٱلۡجَحِيمِ ٢٣
(ಓ ಮಲಕ್‍ಗಳೇ)” ಅಕ್ರಮಿಗಳನ್ನೂ ಅವರ ಜೊತೆಗಾರರನ್ನೂ ಅವರು ಅಲ್ಲಾಹನನ್ನು ಬಿಟ್ಟು ಆರಾಧಿಸುತ್ತಿದ್ದ ಆರಾಧ್ಯರನ್ನೂ1 ಒಟ್ಟುಗೂಡಿಸಿರಿ. ಅನಂತರ ಅವರನ್ನು ಹೊತ್ತಿ ಉರಿಯುವ ನರಕದ ದಾರಿಗೆ ಒಯ್ಯಿರಿ.
Footnotes
  • [1] ಇಲ್ಲಿ ಆರಾಧ್ಯರು ಎಂದರೆ ಪೂಜಿಸಲಾಗುತ್ತಿರುವ ವಿಗ್ರಹಗಳು ಮತ್ತು ಮೂರ್ತಿಗಳು ಅಥವಾ ದೇವೇತರ ವಸ್ತುಗಳಿಗೆ ಆರಾಧಿಸುವಂತೆ ಜನರನ್ನು ಪ್ರೇರೇಪಿಸಿದ ಪಿಶಾಚಿಗಳು. (ರಾಝಿ 26/132)