Kannada Translation

Ayah by Ayah

Tags

Download Links

Kannada Translation translation for Surah As-Saffat — Ayah 57

37:57
وَلَوۡلَا نِعۡمَةُ رَبِّي لَكُنتُ مِنَ ٱلۡمُحۡضَرِينَ ٥٧
ನನ್ನ ಪ್ರಭುವಿನ ಅನುಗ್ರಹ ಇಲ್ಲದಿರುತ್ತಿದ್ದರೆ ಇಂದು ನಾನು ಕೂಡಾ ನಿನ್ನ ಜೊತೆ ಹಾಜರಾಗ ಬೇಕಿತ್ತು1.
Footnotes
  • [1] ‘ನಿನ್ನ ಇಂದಿನ ಈ ಅವಸ್ಥೆಗೆ ನನ್ನನ್ನೂ ಬೀಳಿಸಲು ನೀನು ಯತ್ನಿಸಿದ್ದೆ. ಆದರೆ ದೇವಾನುಗ್ರಹದಿಂದ ನಾನು ಪಾರಾದೆ. ಅಲ್ಲಾಹನು ನನಗೆ ಅನುಗ್ರಹ ನೀಡದಿರುತ್ತಿದ್ದರೆ ನಾನು ಕೂಡಾ ನಿನ್ನ ಇಂದಿನ ಅವಸ್ಥೆಗೆ ಗುರಿಯಾಗುತ್ತಿದ್ದೆ ಎಂದು ನರಕವಾಸಿಯಾದ ತನ್ನ ಹಳೆಯ ಮಿತ್ರನಲ್ಲಿ ಸ್ವರ್ಗವಾಸಿಯಾದವನು ಹೇಳುವನು.