Kannada Translation

Ayah by Ayah

Tags

Download Links

Kannada Translation translation for Surah As-Saffat — Ayah 62

37:62
أَذَٰلِكَ خَيۡرٞ نُّزُلًا أَمۡ شَجَرَةُ ٱلزَّقُّومِ ٦٢
ಹೇಳಿರಿ, ಕಾದಿರಿಸಲಾದ ಈ ಆತಿಥ್ಯ ಉತ್ತಮವೋ ಅಥವಾ ಝಖ್ಖೂಮ್ ವೃಕ್ಷ ಉತ್ತಮವೋ?1
Footnotes
  • [1] ಅರಬ್ ದೇಶದ ಕಡಲ ಕಿನಾರೆಯಲ್ಲಿ ಕೆಲವು ಕಡೆ ಕಂಡುಬರುವ ಒಂದು ಜಾತಿಯ ಮರಕ್ಕೆ ಝಖ್ಖೂಮ್ ಎಂದು ಕರೆಯಲಾಗುತ್ತಿತ್ತು. ಅದರ ಕಾಯಿ ತೀವ್ರ ಕಹಿ ಹಾಗೂ ದುರ್ಗಂಧದಿಂದ ಕೂಡಿದ್ದಾಗಿದೆ. ನರಕದಲ್ಲಿ ನರಕವಾಸಿಗಳಿಗೆ ತಿನ್ನಿಸುವ ಕಾಯಿಗಳಿರುವ ಒಂದು ಜಾತಿಯ ವೃಕ್ಷಗಳು ನರಕದ ತಳಭಾಗಗಳಲ್ಲಿ ಇರುವುದಾಗಿ ಖುರ್‍ಆನ್ ಹೇಳಿದೆ. ಆದರೆ ಅದರ ದುರ್ಗಂಧ ಹಾಗೂ ಕಹಿಯ ತೀವ್ರತೆ ಇಹದಲ್ಲಿ ಕಂಡುಬರುವ ಝಕ್ಕೂಮ್‍ಗಿಂತ ಎಷ್ಟೋ ಸಾವಿರ ಪಟ್ಟು ಹೆಚ್ಚಾಗಿರುವುದು. ಇಹದಲ್ಲಿ ಕಂಡುಬರುವ ಕೆಟ್ಟ ವೃಕ್ಷದ ಹೆಸರನ್ನು ನರಕದ ಆ ಭಯಾನಕ ಕಳ್ಳಿಮುಳ್ಳು ವೃಕ್ಷಗಳಿಗೆ ನೀಡಿದ್ದು ಅದರ ಸ್ವರೂಪವನ್ನು ಸರಿಸುಮಾರು ಅಂದಾಜಿಸುವ ಸಲುವಾಗಿ ಮಾತ್ರ.