Kannada Translation

Ayah by Ayah

Tags

Download Links

Kannada Translation translation for Surah As-Saffat — Ayah 97

37:97
قَالُواْ ٱبۡنُواْ لَهُۥ بُنۡيَٰنٗا فَأَلۡقُوهُ فِي ٱلۡجَحِيمِ ٩٧
ಅವರು ಪರಸ್ಪರ ಹೀಗೆಂದರು. “ಇವನಿಗಾಗಿ ಒಂದು ಅಗ್ನಿಕುಂಡವನ್ನು ತಯಾರಿಸಿರಿ. ಆಮೇಲೆ ಹೊತ್ತಿ ಉರಿಯುವ ಬೆಂಕಿಯ ರಾಶಿಗೆ ಇವನನ್ನು ಎಸೆದು ಬಿಡಿರಿ”1.
Footnotes
  • [1] ಇಬ್ರಾಹೀಮ್ ನಬಿಯವರನ್ನು ಅಗ್ನಿಕುಂಡಕ್ಕೆ ಎಸೆಯುವ ಜಾಗದಲ್ಲಿ ಅವರು 60 ಮೊಳ ಎತ್ತರದ ಕಲ್ಲಿನ ಗೋಡೆ ಕಟ್ಟಿದರು ಎಂದು ಕೆಲವು ತಫ್ಸೀರ್‍ಗಳಲ್ಲಿ ಉಲ್ಲೇಖವಿದೆ. (ರೂಹುಲ್ ಬಯಾನ್ 5:499) ಕೆಲವರ ಅಭಿಪ್ರಾಯ ಪ್ರಕಾರ 30 ಮೊಳ ಎತ್ತರ. ಏನಿದ್ದರೂ ಭಾರೀ ಗಾತ್ರದ ಆವರಣ ಕಟ್ಟಿ ಗುಂಡಿಯೊಳಗೆ ಸೌದೆ ಹಾಕಿ ಬೆಂಕಿ ಹೊತ್ತಿಸಿದ್ದರೆಂಬುದು ಅವಿತರ್ಕಿತ. ಖಾಝಿನ್ ಮುಂತಾದ ತಫ್ಸೀರ್‍ಗಳಲ್ಲಿ ಇದು ಸ್ಪಷ್ಟ.