Kannada Translation

Ayah by Ayah

Tags

Download Links

Kannada Translation translation for Surah As-Saffat — Ayah 99

37:99
وَقَالَ إِنِّي ذَاهِبٌ إِلَىٰ رَبِّي سَيَهۡدِينِ ٩٩
ಇಬ್‍ರಾಹೀಮರು ಹೇಳಿದರು, ‘ನಾನು ನನ್ನ ಪ್ರಭುವಿನ ಕಡೆಗೆ ಹೋಗುತ್ತೇನೆ1. ಅವನು ನನಗೆ ಮಾರ್ಗದರ್ಶನ ಮಾಡಲಿರುವನು.
Footnotes
  • [1] ಅರ್ಥಾತ್ ನನ್ನ ಪ್ರಭುವಿನ ಧರ್ಮವಿರುವ ಸ್ಥಳಗಳಿಗೆ ಹೋಗುತ್ತೇನೆ. ಇದರ ಉದ್ದೇಶ ಮನೆ - ಮಾರು ಬಿಟ್ಟು ಹಿಜ್ರಃ ಹೋಗುವುದು (ರಾಝಿ 26/150)