Kannada Translation

Ayah by Ayah

Tags

Download Links

Kannada Translation translation for Surah Sad — Ayah 1

38:1
صٓۚ وَٱلۡقُرۡءَانِ ذِي ٱلذِّكۡرِ ١
ಸ್ವಾದ್,1 ಉಪದೇಶವನ್ನೊಳಗೊಂಡ ಖುರ್‍ಆನಿ ನಾಣೆ .
Footnotes
  • [1] *ಆರಂಭದಲ್ಲಿ `ಸ್ವಾದ್’ ಎಂಬ ಬಿಡಿ ಅಕ್ಷರವಿರುವುದರಿಂದ ಈ ಅಧ್ಯಾಯಕ್ಕೆ ಈ ಹೆಸರು ಬಂದಿದೆ. ‘ಸ್ವಾದ್’ ಎಂಬುದು ಒಂದು ಬಿಡಿ ಅಕ್ಷರವಾಗಿದ್ದು ಅದರಲ್ಲಿ ಖುರ್‍ಆನಿನ ಅತಿಮಾನುಷಿಕತೆಯ ಸೂಚನೆ ಇದೆ. ವಿವರಣೆಗೆ ಸೂರಾ ಬಖರಾದ ಮೊದಲ ಸೂಕ್ತದ ಟಿಪ್ಪಣಿಯನ್ನು ಓದಿರಿ.