Kannada Translation

Ayah by Ayah

Tags

Download Links

Kannada Translation translation for Surah Sad — Ayah 11

38:11
جُندٞ مَّا هُنَالِكَ مَهۡزُومٞ مِّنَ ٱلۡأَحۡزَابِ ١١
ಈ ನಿಷೇಧಿಗಳದ್ದು ಕೂಟಗಳ ಪೈಕಿ ಅಲ್ಲಿ ಸೋಲಿಸಲ್ಪಡುವ ಯಕಶ್ಚಿತ್ ಸಂಘ1.
Footnotes
  • [1] ಖುರ್‍ಆನಿನ ಭವಿಷ್ಯವಾಣಿಯಲ್ಲಿ ಇದೂ ಒಂದು. ಈ ಮುಶ್ರಿಕರ ಸೈನ್ಯ ಏನೂ ಅಲ್ಲದ ಒಂದು ಯಕಶ್ಚಿತ್ ಸಂಘವಾಗಿದ್ದು ಶೀಘ್ರದಲ್ಲೇ ಅಲ್ಲಿ ಪರಾಜಯ ಹೊಂದಲಿದೆ ಎಂದು ಖುರ್‍ಆನ್ ಹೇಳಿತು. ಅಲ್ಲಿ ಅಂದರೆ ಬದ್‍ರ್‍ನಲ್ಲಿ ಎಂದು ಒಂದು ಅರ್ಥ. ಮಕ್ಕಾದಲ್ಲಿ ಎಂದೂ ಅರ್ಥೈಸಿದವರಿದ್ದಾರೆ. ಎರಡೂ ಅರ್ಥಗಳು ಮುಂದೆ ಸಂಭವಿಸಿದ ಘಟನೆಗಳಿಗೆ ಸಮರ್ಥನೀಯವೇ ಆಗಿದೆ. ಮುಂದೆ ಅವರು ಬದ್‍ರ್‍ನಲ್ಲಿ ದಯನೀಯ ಸೋಲನ್ನು ಕಂಡರು. ಮಕ್ಕಾ ವಿಜಯದಂದು ಸಂಪೂರ್ಣ ಶರಣಾಗತರಾಗಿ ವೈರಿಗಳ ಸೊಲ್ಲೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಯಿತು.