Kannada Translation

Ayah by Ayah

Tags

Download Links

Kannada Translation translation for Surah Sad — Ayah 20

38:20
وَشَدَدۡنَا مُلۡكَهُۥ وَءَاتَيۡنَٰهُ ٱلۡحِكۡمَةَ وَفَصۡلَ ٱلۡخِطَابِ ٢٠
ನಾವು ಅವರ ಸಾಮ್ರಾಜ್ಯವನ್ನು ಬಲಿಷ್ಟಗೊಳಿಸಿದ್ದೆವು. ಅವರಿಗೆ ನಾವು ಯುಕ್ತಿಜ್ಞಾನವನ್ನೂ ನಿರ್ಣಾಯಕವಾಗಿ ಮಾತನಾಡುವ ಸಾಮಥ್ರ್ಯವನ್ನೂ1 ನೀಡಿದ್ದೆವು.
Footnotes
  • [1] ಇದು ಇಮಾಮ್ ಝಮಕ್ಷರಿ ನೀಡಿದ ಅರ್ಥ. ಸೂರಾ ಅತ್ತಾರಿಖ್‍ನ 13ನೆಯ ಸೂಕ್ತದಲ್ಲಿ ‘ಫಸ್‍ಲ್’ ಎಂಬುದಕ್ಕೆ ‘ನಿರ್ಣಾಯಕ’ ಎಂಬ ಅರ್ಥವಿರುವುದು ಇದಕ್ಕೆ ಪೂರಕ.