Kannada Translation

Ayah by Ayah

Tags

Download Links

Kannada Translation translation for Surah Sad — Ayah 48

38:48
وَٱذۡكُرۡ إِسۡمَٰعِيلَ وَٱلۡيَسَعَ وَذَا ٱلۡكِفۡلِۖ وَكُلّٞ مِّنَ ٱلۡأَخۡيَارِ ٤٨
ಇಸ್ಮಾಈಲ್, ಅಲ್‍ಯಸಅï ಮತ್ತು ದುಲ್ ಕಿಫ್ಲರನ್ನು ಸ್ಮರಿಸಿರಿ. ಇವರೆಲ್ಲರೂ ಶ್ರೇಷ್ಟರ ಲ್ಲಾಗಿದ್ದರು.