Kannada Translation

Ayah by Ayah

Tags

Download Links

Kannada Translation translation for Surah Sad — Ayah 8

38:8
أَءُنزِلَ عَلَيۡهِ ٱلذِّكۡرُ مِنۢ بَيۡنِنَاۚ بَلۡ هُمۡ فِي شَكّٖ مِّن ذِكۡرِيۚ بَل لَّمَّا يَذُوقُواْ عَذَابِ ٨
ನಮ್ಮ ನಡುವೆ ಕೇವಲ ಈತನಿಗೆ ಈ ಬೋಧನೆ ಅವತೀರ್ಣಗೊಂಡಿತೆ?” ಆದರೆ ನನ್ನ ಬೋಧನೆಯ ಬಗ್ಗೆ ಇವರು ಸಂಶಯದಲ್ಲೇ ಇರುವರು. ವಾಸ್ತವದಲ್ಲಿ ಇವರು ಈ ತನಕ ನನ್ನ ಯಾತನೆಯ ರುಚಿಯನ್ನು ಸವಿದಿಲ್ಲ1.
Footnotes
  • [1] ಅವರ ಸಂದೇಹ ನಬಿಯವರ ಪ್ರವಾದಿತ್ವದಲ್ಲಿ ಮಾತ್ರವಲ್ಲ, ಅಲ್ಲಾಹನ ಸಂದೇಶಗಳಲ್ಲೂ ಅವರಿಗೆ ಸಂದೇಹವಿದೆ. ಇದಕ್ಕೆ ಕಾರಣ ಅಲ್ಲಾಹನ ಶಿಕ್ಷೆಯ ರುಚಿ ಅವರು ಅನುಭವಿಸಿಲ್ಲ ಎನ್ನುವುದಾಗಿದೆ. ಆ ರುಚಿ ಗೊತ್ತಾಗಿದ್ದಿದ್ದರೆ ಇಂತಹ ಬಾಲಿಶ ವಾದಗಳ ಮೂಲಕ ಅಲ್ಲಾಹನ ಸಂದೇಶಗಳನ್ನು ದಿಕ್ಕರಿಸುತ್ತಿ ರಲಿಲ್ಲ ಎಂದಿಲ್ಲಿ ಸ್ಪಷ್ಟಪಡಿಸಲಾಗಿದೆ.