Kannada Translation

Ayah by Ayah

Tags

Download Links

Kannada Translation translation for Surah Az-Zumar — Ayah 10

39:10
قُلۡ يَٰعِبَادِ ٱلَّذِينَ ءَامَنُواْ ٱتَّقُواْ رَبَّكُمۡۚ لِلَّذِينَ أَحۡسَنُواْ فِي هَٰذِهِ ٱلدُّنۡيَا حَسَنَةٞۗ وَأَرۡضُ ٱللَّهِ وَٰسِعَةٌۗ إِنَّمَا يُوَفَّى ٱلصَّٰبِرُونَ أَجۡرَهُم بِغَيۡرِ حِسَابٖ ١٠
ಹೇಳಿರಿ; “ಸತ್ಯವಿಶ್ವಾಸಿಗಳಾದ ನನ್ನ ದಾಸರೇ! ನಿಮ್ಮ ಪ್ರಭುವನ್ನು ಭಯಪಡಿರಿ. ಇಹಲೋಕದಲ್ಲಿ ಸದಾಚಾರ ಕೈಗೊಂಡವರಿಗೆ ಪುಣ್ಯವಿದೆ. ಅಲ್ಲಾಹನ ಭೂಮಿ ವಿಶಾಲವಾಗಿದೆ1. ಸಹನಶೀಲ ರಿಗೆ ಅವರ ಪ್ರತಿಫಲವನ್ನು ಲೆಕ್ಕವಿಲ್ಲದೆ ಪೂರ್ತಿ ಮಾಡಿ ಕೊಡಲಾಗುವುದು”.
Footnotes
  • [1] ಅರ್ಥಾತ್ ಅಲ್ಲಾಹನ ಧರ್ಮಪಾಲನೆಗೆ ಅವಕಾಶ ಸಿಗದಿದ್ದರೆ ಅವಕಾಶ ಸಿಗುವ ಜಾಗಕ್ಕೆ ಹೋಗಬೇಕು. ಸ್ಥಳ ಬದಲಾವಣೆಯ ವೇಳೆ ಕಷ್ಟ, ಕ್ಲೇಶಗಳು ಸಹಜ. ಅದಕ್ಕೆ ಸಹನೆ ಪಾಲಿಸಲೇಬೇಕು.