Kannada Translation

Ayah by Ayah

Tags

Download Links

Kannada Translation translation for Surah Az-Zumar — Ayah 36

39:36
أَلَيۡسَ ٱللَّهُ بِكَافٍ عَبۡدَهُۥۖ وَيُخَوِّفُونَكَ بِٱلَّذِينَ مِن دُونِهِۦۚ وَمَن يُضۡلِلِ ٱللَّهُ فَمَا لَهُۥ مِنۡ هَادٖ ٣٦
ಅಲ್ಲಾಹನು ತನ್ನ ದಾಸನಿಗೆ (ಪ್ರವಾದಿಯವರಿಗೆ) ಸಾಕಾಗಲಾರನೇ?1 ಇವರು ಅಲ್ಲಾಹನ ಹೊರತಾಗಿರುವ ಆರಾಧ್ಯರನ್ನು ತೋರಿಸಿ ನಿಮ್ಮನ್ನು ಹೆದರಿಸುತ್ತಾರೆ. ಅಲ್ಲಾಹನು ದಾರಿ ತಪ್ಪಿಸಿದರೆ ಅವನಿಗೆ ಯಾವ ಮಾರ್ಗದರ್ಶಕನೂ ಇಲ್ಲ.
Footnotes
  • [1] ಬಹುದೇವಾರಾಧಕರು ಪ್ರವಾದಿವರ್ಯ ರಲ್ಲಿ ಹೇಳಿದರು. ನಮ್ಮ ದೇವರುಗಳು ನಿನ್ನನ್ನು ಬುದ್ಧಿ ಸರಿಯಿಲ್ಲದಂತೆ ಮಾಡುವುದನ್ನು ನಾವು ಭಯಪಡುತ್ತೇವೆ’ ಆಗ ಅಲ್ಲಾಹನು ಈ ಸೂಕ್ತವನ್ನು ಅವತೀರ್ಣಗೊಳಿಸಿದನು. ಅರ್ಥಾತ್ ನಿಮ್ಮ ಎಲ್ಲ ಅವಸ್ಥೆಗಳಲ್ಲೂ ಅಲ್ಲಾಹು ನಿಮಗೆ ಸಾಕು. ಯಾರು ಅಲ್ಲಾಹನ ಆರಾಧನೆಯಲ್ಲಿ ಏಕನಿಷ್ಠರಾಗಿರುವರೋ ಆತನ ಧರ್ಮ ಹಾಗೂ ಇಹಪರ ಕಾರ್ಯಕ್ರಮಗಳಲ್ಲಿ ಅವನನ್ನು ವ್ಯಥೆ, ವ್ಯಾಕುಲಗೊಳಿಸುವ ಕಾರ್ಯದಿಂದ ಅಲ್ಲಾಹು ರಕ್ಷಿಸುವನು. ಶತ್ರುಗಳ ಬೆದರಿಕೆಗೆ ಮಣಿಯಬಾರದು.