Kannada Translation

Ayah by Ayah

Tags

Download Links

Kannada Translation translation for Surah Ghafir — Ayah 11

40:11
قَالُواْ رَبَّنَآ أَمَتَّنَا ٱثۡنَتَيۡنِ وَأَحۡيَيۡتَنَا ٱثۡنَتَيۡنِ فَٱعۡتَرَفۡنَا بِذُنُوبِنَا فَهَلۡ إِلَىٰ خُرُوجٖ مِّن سَبِيلٖ ١١
ಅವರು ಹೇಳುವರು; “ನಮ್ಮ ಪ್ರಭೂ, ನಿಜಕ್ಕೂ ನೀನು ನಮಗೆ ಎರಡು ಸಲ ಮರಣವನ್ನೂ ಎರಡು ಸಲ ಜೀವನವನ್ನೂ ನೀಡಿರುವೆ1. ಈಗ ನಾವು ನಮ್ಮ ಅಪರಾಧಗಳನ್ನು ಒಪ್ಪಿಕೊಳ್ಳುತ್ತೇವೆ. ಆದ್ದರಿಂದ ಈಗ ಇಲ್ಲಿಂದ ಹೊರ ಹೋಗಲು ಯಾವುದಾದರೂ ದಾರಿ ಇದೆಯೇ?”
Footnotes
  • [1] ಅರ್ಥಾತ್ ನಾವು ಇಹಲೋಕದಲ್ಲಿ ಹುಟ್ಟುವ ಮೊದಲು ನಿರ್ಜೀವಿಗಳಾಗಿದ್ದೆವು. ಆಮೇಲೆ ನೀನು ನಮಗೆ ಜೀವವನ್ನು ನೀಡಿದೆ. ನಂತರ ನೀನು ನಮ್ಮ ಪ್ರಾಣ ತೆಗೆದೆ. ನಂತರ ಇದೀಗ ನಮಗೆ ಪುನರ್ಜೀವನ ನೀಡಿರುವೆ.