Kannada Translation

Ayah by Ayah

Tags

Download Links

Kannada Translation translation for Surah Ghafir — Ayah 15

40:15
رَفِيعُ ٱلدَّرَجَٰتِ ذُو ٱلۡعَرۡشِ يُلۡقِي ٱلرُّوحَ مِنۡ أَمۡرِهِۦ عَلَىٰ مَن يَشَآءُ مِنۡ عِبَادِهِۦ لِيُنذِرَ يَوۡمَ ٱلتَّلَاقِ ١٥
ಅವನು ಅತ್ಯುನ್ನತ ಪದವಿಯುಳ್ಳವನೂ ಅರ್ಶ್‍ನ ಒಡೆಯನೂ ಆಗಿರುತ್ತಾನೆ. ಪರಸ್ಪರ ಭೇಟಿಯಾಗುವ ದಿನದ ಬಗೆಗೆ ಎಚ್ಚರಿಕೆ ಕೊಡಲಿ ಕ್ಕಾಗಿ ಅವನು ತನ್ನ ದಾಸರ ಪೈಕಿ ತಾನಿಚ್ಛಿ ಸಿದವರ ಮೇಲೆ ತನ್ನ ವಚನದ ಮೂಲಕ ದಿವ್ಯಸಂದೇಶವನ್ನು ಹಾಕುತ್ತಾನೆ.