Kannada Translation

Ayah by Ayah

Tags

Download Links

Kannada Translation translation for Surah Ghafir — Ayah 24

40:24
إِلَىٰ فِرۡعَوۡنَ وَهَٰمَٰنَ وَقَٰرُونَ فَقَالُواْ سَٰحِرٞ كَذَّابٞ ٢٤
ನಾವು ಮೂಸಾರನ್ನು ಫಿರ್‍ಔನ್, ಹಾಮಾನ್ ಮತ್ತು ಖಾರೂನ್‍ರ ಕಡೆಗೆ ನಮ್ಮ ನಿದರ್ಶನಗಳು ಹಾಗೂ ಸುವ್ಯಕ್ತವಾದ ಪ್ರಮಾಣ ದೊಂದಿಗೆ ರವಾನಿಸಿದೆವು. ಆಗ ಅವರು, ಇವನು ಮಾಟಗಾರ, ಸುಳ್ಳುಗಾರ ಎಂದರು.