Kannada Translation

Ayah by Ayah

Tags

Download Links

Kannada Translation translation for Surah Ghafir — Ayah 26

40:26
وَقَالَ فِرۡعَوۡنُ ذَرُونِيٓ أَقۡتُلۡ مُوسَىٰ وَلۡيَدۡعُ رَبَّهُۥٓۖ إِنِّيٓ أَخَافُ أَن يُبَدِّلَ دِينَكُمۡ أَوۡ أَن يُظۡهِرَ فِي ٱلۡأَرۡضِ ٱلۡفَسَادَ ٢٦
ಫಿರ್‍ಔನನು “ನನ್ನನ್ನು ಬಿಡಿರಿ, ನಾನು ಈ ಮೂಸಾನನ್ನು ಕೊಂದು ಬಿಡುತ್ತೇನೆ. ಇವನು ತನ್ನ ಪ್ರಭುವನ್ನು ರಕ್ಷಣೆಗೆ ಕರೆಯಲಿ, ಇವನು ನಿಮ್ಮ ಧರ್ಮವನ್ನು ಬದಲಾಯಿಸುವನು ಅಥವಾ ದೇಶದಲ್ಲಿ ನಾಶವನ್ನು ಹರಡುವನು ಎಂಬ ಭಯ ನನಗೆ ಕಾಡಿದೆ” ಎಂದನು.