Kannada Translation

Ayah by Ayah

Tags

Download Links

Kannada Translation translation for Surah Ghafir — Ayah 37

40:37
أَسۡبَٰبَ ٱلسَّمَٰوَٰتِ فَأَطَّلِعَ إِلَىٰٓ إِلَٰهِ مُوسَىٰ وَإِنِّي لَأَظُنُّهُۥ كَٰذِبٗاۚ وَكَذَٰلِكَ زُيِّنَ لِفِرۡعَوۡنَ سُوٓءُ عَمَلِهِۦ وَصُدَّ عَنِ ٱلسَّبِيلِۚ وَمَا كَيۡدُ فِرۡعَوۡنَ إِلَّا فِي تَبَابٖ ٣٧
ಫಿರ್‍ಔನ್ ಹೇಳಿದನು; ‘ಓ ಹಾಮಾನ್, ನಾನು ಆ ಮಾರ್ಗಗಳನ್ನು ಅಥವಾ ಆಕಾಶ ಮಾರ್ಗಗಳನ್ನು ತಲುಪಿ ಮೂಸಾನ ದೇವನನ್ನು ಇಣುಕಿ ನೋಡುವಂತಾಗಲು ನನಗಾಗಿ ಒಂದು ಎತ್ತರದ ಕಟ್ಟಡವನ್ನು ನಿರ್ಮಿಸು, ನಾನಂತೂ ಈ ಮೂಸಾ ಸುಳ್ಳುಗಾರನೆಂದೇ ಭಾವಿಸಿದ್ದೇನೆ’. ಹೀಗೆ ಫಿರ್‍ಔನನಿಗೆ ಅವನ ದುಷ್ಕರ್ಮವನ್ನು ಅಲಂಕೃತಗೊಳಿಸಲಾಯಿತು. ಮತ್ತು ಅವನನ್ನು ಸನ್ಮಾರ್ಗದಿಂದ ತಡೆಯಲಾಯಿತು. ಫಿರ್‍ಔನನ ಕುತಂತ್ರವು ನಷ್ಟದಲ್ಲೇ ಬಿದ್ದು ಹೋಯಿತು.