Kannada Translation

Ayah by Ayah

Tags

Download Links

Kannada Translation translation for Surah Ghafir — Ayah 55

40:55
فَٱصۡبِرۡ إِنَّ وَعۡدَ ٱللَّهِ حَقّٞ وَٱسۡتَغۡفِرۡ لِذَنۢبِكَ وَسَبِّحۡ بِحَمۡدِ رَبِّكَ بِٱلۡعَشِيِّ وَٱلۡإِبۡكَٰرِ ٥٥
ಆದುದರಿಂದ (ಸಂದೇಶವಾಹಕರೇ,) ತಾಳ್ಮೆ ವಹಿಸಿರಿ. ಅಲ್ಲಾಹನ ವಾಗ್ದಾನವು ಪರಮ ಸತ್ಯ ವಾಗಿದೆ. ನಿಮ್ಮ ತಪ್ಪಿನ ಬಗ್ಗೆ ಕ್ಷಮೆಯಾಚಿಸಿರಿ1. ಬೆಳಗು ಬೈಗುಗಳಲ್ಲಿ ನಿಮ್ಮ ಪ್ರಭುವಿನ ಸ್ತುತಿಯೊಂದಿಗೆ ಅವನಿಗೆ ನಮಾಝ್ ನಿರ್ವಹಿಸಿರಿ.
Footnotes
  • [1] ಆಯತ್‍ನ ಆದೇಶವು ಬಾಹ್ಯವಾಗಿ ಪ್ರವಾದಿವರ್ಯ ರೊಂದಿಗಾಗಿದ್ದರೂ ಸಮುದಾಯದ ಎಲ್ಲರಿಗೂ ಅನ್ವಯ. ಪಾಪಮುಕ್ತಿಗಾಗಿ ಪ್ರಾರ್ಥನೆ ಎಲ್ಲರಿಗೂ ಬಹಳ ಮುಖ್ಯ. ಅದರಿಂದ ಇಹ-ಪರ ಸಮೃದ್ಧಿಗಳು ಪ್ರಾಪ್ತ. ದೋಷಮುಕ್ತರಾಗಿರುವ ಪ್ರವಾದಿಗಳು ಕೂಡಾ ಮುಕ್ತಿಗೆ ಪಾರ್ಥಿಸಬೇಕೆಂದಿರುವುದು ಆ ವಿಚಾರದಲ್ಲಿ ಸಮುದಾಯಕ್ಕೆ ಮಾದರಿಯಾಗುವ ಸಲುವಾಗಿ.