Kannada Translation

Ayah by Ayah

Tags

Download Links

Kannada Translation translation for Surah Ghafir — Ayah 60

40:60
وَقَالَ رَبُّكُمُ ٱدۡعُونِيٓ أَسۡتَجِبۡ لَكُمۡۚ إِنَّ ٱلَّذِينَ يَسۡتَكۡبِرُونَ عَنۡ عِبَادَتِي سَيَدۡخُلُونَ جَهَنَّمَ دَاخِرِينَ ٦٠
ನಿಮ್ಮ ಪ್ರಭು ಹೀಗೆ ಹೇಳುತ್ತಾನೆ; ನನ್ನನ್ನು ಪ್ರಾರ್ಥಿಸಿರಿ. ನಾನು ನಿಮಗೆ ಉತ್ತರಿಸುವೆನು1. ಅಹಂಕಾರದಿಂದ ನನ್ನ ಆರಾಧನೆಯನ್ನು ತೊರೆಯುವವರು ಯಾರೋ ಖಂಡಿತವಾಗಿಯೂ ಅವರು ಅಪಮಾನಿತರಾಗಿ ನರಕದಲ್ಲಿ ಪ್ರವೇಶಿಸಲಿರುವರು.
Footnotes
  • [1] ಇಲಾಹ್ ಎಂಬ ಧೋರಣೆಯೊಂದಿಗೆ ನಾವು ಅಲ್ಲಾಹನಲ್ಲಿ ಅಪೇಕ್ಷಿಸುವುದು ಅಲ್ಲಾಹನಿಗೆ ಇಬಾದತ್. ಉದ್‍ಊನೀ ಎಂಬ ವಾಕ್ಯಕ್ಕೆ `ನನಗೆ ಆರಾಧಿಸಿ, ನಾನು ಪ್ರತಿಫಲ ನೀಡುತ್ತೇನೆ’ ಎಂದು ಕೂಡಾ ಕೆಲವು ಮುಫಸ್ಸಿರ್‍ಗಳು ಅರ್ಥ ನೀಡಿದ್ದಾರೆ. ಇಲಾಹ್ ಎಂಬ ವಿಶ್ವಾಸವಿಲ್ಲದೆ ಅಲ್ಲಾಹು ಕೊಡುವ ಶಕ್ತಿಯಿಂದ ಕೊಡುತ್ತಾರೆ ಎಂಬ ಧೋರಣೆಯೊಂದಿಗೆ ಇತರರಲ್ಲಿ ಸಲ್ಲಿಸುವ ಅಪೇಕ್ಷೆ ಇತರರಿಗೆ ಆರಾಧನೆಯಾಗುವುದಿಲ್ಲ. ಅಲ್ಲಾಹುವಿಗೆ ಸಲ್ಲುವ ದುಆ ಬಹಳ ಪ್ರಾಮುಖ್ಯದ ಇಬಾದತ್ ಎಂದು ಅನೇಕ ಹದೀಸ್‍ಗಳಿಂದಲೂ ಸ್ಪಷ್ಟ.