Kannada Translation

Ayah by Ayah

Tags

Download Links

Kannada Translation translation for Surah Ghafir — Ayah 85

40:85
فَلَمۡ يَكُ يَنفَعُهُمۡ إِيمَٰنُهُمۡ لَمَّا رَأَوۡاْ بَأۡسَنَاۖ سُنَّتَ ٱللَّهِ ٱلَّتِي قَدۡ خَلَتۡ فِي عِبَادِهِۦۖ وَخَسِرَ هُنَالِكَ ٱلۡكَٰفِرُونَ ٨٥
ಆದರೆ ನಮ್ಮ ಕಠಿಣ ಸಜೆಯನ್ನು ಕಂಡಾಗ ಅವರು ತೋರಿದ ಈ ವಿಶ್ವಾಸವು ಅವರಿಗೆ ಏನೂ ಫಲಕಾರಿಯಾಗಲಿಲ್ಲ1. ತನ್ನ ದಾಸರ ಕಾರ್ಯದಲ್ಲಿ ಮೊದಲೇ ಜಾರಿಯಲ್ಲಿದ್ದ ಅಲ್ಲಾಹನ ಸಂಪ್ರದಾಯವಾಗಿತ್ತದು. ಆಗ ಸತ್ಯನಿಷೇಧಿಗಳ ನಿಶ್ಚಿತ ನಷ್ಟ ಸಾಕಾರಗೊಂಡಿತು.
Footnotes
  • [1] ಮರಣದ ವೇಳೆ ಐಹಿಕ ಪ್ರಜ್ಞೆ ಕಡಿದು ಪಾರತ್ರಿಕ ದೃಶ್ಯಗಳತ್ತ ಹೊರÀಳಿದಾಗ ಎಂತವರೂ ಸತ್ಯವಿಶ್ವಾಸ ಸ್ವೀಕರಿಸುತ್ತಾರೆ. ಪಾಪಿಗಳು ತೌಬಾ ಮಾಡುತ್ತಾರೆ. ಆದರೆ ಅದು ಯಾವುದೂ ಸ್ವೀಕಾರವಲ್ಲ, ಶಿಕ್ಷೆ ಕಾಣುವ ಮೊದಲೇ ಅದೃಶ್ಯವಾಗಿ ವಿಶ್ವಾಸವಿಡಬೇಕು ಎಂದಾಗಿದೆ ನಿಯಮ. ಶಿಕ್ಷೆ ಕಂಡ ಮೇಲಿನ ವಿಶ್ವಾಸ ಆ ನಿಯಮದಿಂದ ಹೊರತಾಗುತ್ತದೆ. ಆತ್ಮವು ಗಂಟಲಿಗೆ ತಲುಪುವವರೆಗೆ ಮಾತ್ರ ಅಲ್ಲಾಹು ತೌಬಾ ಸ್ವೀಕರಿಸುತ್ತಾನೆ' ಎಂದು ಹದೀಸ್‍ನಲ್ಲೂ ಇದೆ.