Kannada Translation

Ayah by Ayah

Tags

Download Links

Kannada Translation translation for Surah Fussilat — Ayah 19

41:19
وَيَوۡمَ يُحۡشَرُ أَعۡدَآءُ ٱللَّهِ إِلَى ٱلنَّارِ فَهُمۡ يُوزَعُونَ ١٩
ಅಲ್ಲಾಹನ ಶತ್ರುಗಳನ್ನು ನರಕಾಗ್ನಿಯ ಕಡೆಗೆ ಒಟ್ಟುಗೂಡಿಸುವ ಮತ್ತು ಅಟ್ಟಿಸಿಕೊಂಡು ಹೋಗುವ ದಿನದ ಬಗ್ಗೆ ಯೋಚಿಸಿರಿ1.
Footnotes
  • [1] ಕೂಟದ ಸರಣಿ ಹಿಂದೆ - ಮುಂದೆ ಆಗದಂತೆ, ಚದುರಿಕೊಳ್ಳದಂತೆ ನೋಡಿಕೊಂಡೇ ಮನುಷ್ಯರ ಗುಂಪನ್ನು ಕರೆದೊಯ್ಯಲಾಗುತ್ತದೆ ಎಂದರ್ಥ. ನರಕಕ್ಕೆ ಎಂಬುದರ ಉದ್ದೇಶ ವಿಚಾರಣೆಗೆ ಎಂದಾಗಿದೆ. ಮುಂದಿನ ಆಯತ್ ಇದಕ್ಕೆ ಪುರಾವೆ. ವಿಚಾರಣೆ ಮುಗಿದು ನರಕಕ್ಕೇ ಹೋಗಲಿರುವುದರಿಂದ ನರಕಕ್ಕೇ ಕರೆದೊಯ್ಯಲಾಗುತ್ತದೆ ಎನ್ನಲಾಗಿದೆ.