Kannada Translation

Ayah by Ayah

Tags

Download Links

Kannada Translation translation for Surah Fussilat — Ayah 22

41:22
وَمَا كُنتُمۡ تَسۡتَتِرُونَ أَن يَشۡهَدَ عَلَيۡكُمۡ سَمۡعُكُمۡ وَلَآ أَبۡصَٰرُكُمۡ وَلَا جُلُودُكُمۡ وَلَٰكِن ظَنَنتُمۡ أَنَّ ٱللَّهَ لَا يَعۡلَمُ كَثِيرٗا مِّمَّا تَعۡمَلُونَ ٢٢
ನಿಮ್ಮ ಕಿವಿಗಳು, ಕಣ್ಣುಗಳು ಮತ್ತು ಚರ್ಮಗಳು ನಿಮ್ಮ ವಿರುದ್ಧ ಸಾಕ್ಷಿ ಹೇಳಲಿರುವುದನ್ನು ತಪ್ಪಿಸಿ ನೀವೇನೂ (ಪಾಪಕೃತ್ಯದಿಂದ) ದೂರವಾಗಿರಲಿಲ್ಲ1. ಅಲ್ಲದೆ ನೀವು ನಿಮ್ಮ ಮಿಕ್ಕ ಕರ್ಮಗಳ ಬಗ್ಗೆ ಅಲ್ಲಾಹು ಅರಿತಿಲ್ಲ ಎಂದು ಭಾವಿಸಿಕೊಂಡಿದ್ದೀರಿ.
Footnotes
  • [1] ಅರ್ಥಾತ್ ನೀವು ಪಾಪ ಕೃತ್ಯಗಳನ್ನೆಸಗುವ ಸಂದರ್ಭದಲ್ಲಿ ಮುಂದೊಂದು ದಿನ ಇದೇ ಅಂಗಾಂಗಗಳು ಅಲ್ಲಾಹನ ಮುಂದೆ ಸಾಕ್ಷಿಯಾಗಲಿರುವುದನ್ನು ಭಯಪಟ್ಟು ಪಾಪಗಳನ್ನು ತೊರೆಯುವ ಮೂಲಕ ಆ ಸಾಕ್ಷಿಗಳ ಕಣ್ಣು ತಪ್ಪಿಸಿರಲಿಲ್ಲ.