Kannada Translation

Ayah by Ayah

Tags

Download Links

Kannada Translation translation for Surah Fussilat — Ayah 25

41:25
۞ وَقَيَّضۡنَا لَهُمۡ قُرَنَآءَ فَزَيَّنُواْ لَهُم مَّا بَيۡنَ أَيۡدِيهِمۡ وَمَا خَلۡفَهُمۡ وَحَقَّ عَلَيۡهِمُ ٱلۡقَوۡلُ فِيٓ أُمَمٖ قَدۡ خَلَتۡ مِن قَبۡلِهِم مِّنَ ٱلۡجِنِّ وَٱلۡإِنسِۖ إِنَّهُمۡ كَانُواْ خَٰسِرِينَ ٢٥
ಅವರಿಗೆ ನಾವು ಕೆಲವು ಸಂಗಾತಿಗಳನ್ನು ನಿಶ್ಚಯಿಸಿದೆವು1. ಆ ಸಂಗಡಿಗರು ಅವರ ಮುಂದೆ ಮತ್ತು ಹಿಂದೆ ಇರುವ ವಿಷಯಗಳನ್ನು ಅವರಿಗೆ ಮೋಡಿ ಮಾಡಿ ತೋರಿಸಿದರು. ಅವರಿಗೆ ಮುಂಚೆ ವಿನಾಶಕ್ಕೊಳಗಾದ ಜಿನ್ನ್ ಮತ್ತು ಮನುಷ್ಯ ಸಮುದಾಯಗಳ ಗುಂಪಿನಲ್ಲಿ ನಮ್ಮ ಶಿಕ್ಷೆಯ ತೀರ್ಮಾನ ಇವರಿಗೂ ನಿಜಗೊಂಡಿತು. ಅವರು ನಷ್ಟ ಹೊಂದಿದವರಾಗಿದ್ದರು.
Footnotes
  • [1] ಪ್ರವಾದಿವರ್ಯರು ಹೀಗೆ ಹೇಳಿರುವರು; ತನ್ನ ಸ್ನೇಹಿತನ ಧರ್ಮದಲ್ಲೇ ಮನುಷ್ಯನು ನೆಲೆಗೊಳ್ಳುವನು. ಆದ್ದರಿಂದ ನಿಮ್ಮಲ್ಲಿ ಪ್ರತಿಯೊಬ್ಬರೂ ತಾನು ಯಾರೊಂದಿಗೆ ಗೆಳೆತನ ಬೆಳೆಸಿಕೊಳ್ಳುವೆನೆಂದು ನೋಡಿಕೊಳ್ಳಲಿ.