Kannada Translation

Ayah by Ayah

Tags

Download Links

Kannada Translation translation for Surah Fussilat — Ayah 33

41:33
وَمَنۡ أَحۡسَنُ قَوۡلٗا مِّمَّن دَعَآ إِلَى ٱللَّهِ وَعَمِلَ صَٰلِحٗا وَقَالَ إِنَّنِي مِنَ ٱلۡمُسۡلِمِينَ ٣٣
ಅಲ್ಲಾಹನ ಕಡೆಗೆ ಅಹ್ವಾನಿಸಿ, ಸತ್ಕರ್ಮವೆಸಗಿ ಮತ್ತು ‘ಖಂಡಿತ ನಾನೊಬ್ಬ ಮುಸ್ಲಿಮ್’ ಎಂದು ಹೇಳುವ ವ್ಯಕ್ತಿಗಿಂತ ಶ್ರೇಷ್ಠ ಮಾತನ್ನು ಹೇಳಿದವನು ಬೇರೆ ಯಾರಿದ್ದಾನೆ?1
Footnotes
  • [1] ಅಲ್ಲಾಹನೆಡೆಗೆ ಆಹ್ವಾನಿಸುವವರ ಪೈಕಿ ಅತ್ಯಂತ ಪ್ರಮುಖರೆಂದರೆ ಜನರನ್ನು ಸನ್ಮಾರ್ಗಕ್ಕೆ ಮಾರ್ಗದರ್ಶನ ಮಾಡುತ್ತಿರುವ ಅಲ್ಲಾಹನ ಔಲಿಯಾಗಳು. ಅವರು ಎಲ್ಲ ಕಾಲದಲ್ಲೂ ಇರುವರು. ಅನುಗ್ರಹೀತರು ಮಾತ್ರ ಅವರನ್ನು ಪತ್ತೆ ಹಚ್ಚುವರು.