Kannada Translation

Ayah by Ayah

Tags

Download Links

Kannada Translation translation for Surah Fussilat — Ayah 36

41:36
وَإِمَّا يَنزَغَنَّكَ مِنَ ٱلشَّيۡطَٰنِ نَزۡغٞ فَٱسۡتَعِذۡ بِٱللَّهِۖ إِنَّهُۥ هُوَ ٱلسَّمِيعُ ٱلۡعَلِيمُ ٣٦
ಶೈತಾನನ ಕಡೆಯಿಂದೇನಾದರೂ ದುಷ್ಟ ಪ್ರೇರಣೆ ನಿಮ್ಮನ್ನು ದಾರಿ ತಪ್ಪಿಸಿದರೆ ನೀವು ಅಲ್ಲಾ ಹನ ಅಭಯವನ್ನು ಯಾಚಿಸಿರಿ1. ಅವನು ಸರ್ವಶ್ರುತನೂ, ಸರ್ವಜ್ಞನೂ ಆಗಿರುವನು.
Footnotes
  • [1] ಅಲ್ಲಾಹು ವಿವರಿಸಿದ ಆ ಮಹಾಭಾಗ್ಯದ ಪ್ರಾಪ್ತಿಗೆ ಪ್ರಧಾನ ಅಡ್ಡಿ ಮಾಡುವುದು ಅಸಹನೆ ಹಾಗೂ ಸೇಡಿನ ಭಾವ. ಶೈತಾನನ ಪ್ರಚೋದನೆಯೂ ಇದಕ್ಕಿದೆ. ಆದ್ದರಿಂದ ಶೈತಾನನ ಕೇಡಿನಿಂದ ಪಾರು ಮಾಡುವ ಪ್ರಾರ್ಥನೆಗೆ ಇಲ್ಲಿ ಆದೇಶವಿದೆ.