Kannada Translation

Ayah by Ayah

Tags

Download Links

Kannada Translation translation for Surah Ash-Shuraa — Ayah 17

42:17
ٱللَّهُ ٱلَّذِيٓ أَنزَلَ ٱلۡكِتَٰبَ بِٱلۡحَقِّ وَٱلۡمِيزَانَۗ وَمَا يُدۡرِيكَ لَعَلَّ ٱلسَّاعَةَ قَرِيبٞ ١٧
ಸತ್ಯ ಸಮೇತ ಗ್ರಂಥವನ್ನೂ ತಕ್ಕಡಿ (ನೀತಿ) ಯನ್ನೂ1 ಇಳಿಸಿದವನು ಅಲ್ಲಾಹನೇ. ತಮಗೇನು ಗೊತ್ತು? (ಅಂತ್ಯ) ಘಳಿಗೆಯು ಹತ್ತಿರ ಬಂದಿರಲೂಬಹುದು.
Footnotes
  • [1] ನೀತಿಯನ್ನು ಇಳಿಸಿದನು ಅಂದರೆ ನೀತಿ ಪಾಲನೆಯ ಆದೇಶವನ್ನು ಇಳಿಸಿದನು ಎಂದರ್ಥ.