Kannada Translation

Ayah by Ayah

Tags

Download Links

Kannada Translation translation for Surah Az-Zukhruf — Ayah 18

43:18
أَوَمَن يُنَشَّؤُاْ فِي ٱلۡحِلۡيَةِ وَهُوَ فِي ٱلۡخِصَامِ غَيۡرُ مُبِينٖ ١٨
ಆಭರಣಾಲಂಕಾರಗಳಿಂದ ಬೆಳೆಸಲ್ಪಡುವವರ ನ್ನೋ (ನೀವು ಅಲ್ಲಾಹನಿಗೆ ಸಂತಾನಗಳಾಗಿ ಮಾಡಿ ಬಿಡುವುದು?) ವಾಸ್ತವದಲ್ಲಿ ಅವರು ವಾಗ್ವಾದದಲ್ಲಿ ತಮ್ಮ ಮನದಿಂಗಿತವನ್ನು ಕೂಡ ವ್ಯಕ್ತಪಡಿಸಲು ಸಾಧ್ಯವಾಗದವರಾಗಿದ್ದಾರೆ1.
Footnotes
  • [1] ಹೆಣ್ಣು ಮಕ್ಕಳು ಚಿಕ್ಕಂದಿನಿಂದಲೇ ಆಭರಣಾಲಂಕಾರಗಳಿಂದ ಬೆಳೆದು ಬರುತ್ತಾರೆ. ಹಾಗೆಯೇ ಯಾವುದೇ ಕಾರ್ಯದಲ್ಲಿ ನ್ಯಾಯ - ನೀತಿಯನ್ನು ವಾದಿಸಿ ಸಮರ್ಥಿಸಬೇಕಾದ ಸಂದರ್ಭದಲ್ಲಿ ಪುರುಷರಂತೆ ನ್ಯಾಯ ಮಂಡನೆಯ ಸಾಮಥ್ರ್ಯ ಸ್ತ್ರೀಯರಿಗಿರುವುದಿಲ್ಲ. ಇದು ಅವರ ಬೌದ್ಧಿಕ ನೂನ್ಯತೆಯಾಗಿದೆ. ಇಂಥ ದುರ್ಬಲ ವರ್ಗವನ್ನು ಅಲ್ಲಾಹನ ಸಂತಾನಗಳಾಗಿ ಚಿತ್ರೀಕರಿಸುವುದು ಎಷ್ಟು ಸರಿ!