Kannada Translation

Ayah by Ayah

Tags

Download Links

Kannada Translation translation for Surah Az-Zukhruf — Ayah 20

43:20
وَقَالُواْ لَوۡ شَآءَ ٱلرَّحۡمَٰنُ مَا عَبَدۡنَٰهُمۗ مَّا لَهُم بِذَٰلِكَ مِنۡ عِلۡمٍۖ إِنۡ هُمۡ إِلَّا يَخۡرُصُونَ ٢٠
``ಕಾರುಣ್ಯವಂತನಾದ ಅಲ್ಲಾಹು ಇಚ್ಛಿಸುತ್ತಿದ್ದರೆ ನಾವು ದೇವಚರರನ್ನು ಆರಾಧಿಸುತ್ತಿರಲಿಲ್ಲ’’ ಎಂದು ಅವರು ಹೇಳುತ್ತಾರೆ1. ಅದರ ಕುರಿತು ಅವರಿಗೆ ಯಾವುದೇ ಅರಿವಿಲ್ಲ. ಅವರು ಕೇವಲ ಊಹೆಯಿಂದ ಹೇಳುತ್ತಿದ್ದಾರಷ್ಟೆ.
Footnotes
  • [1] ತಮ್ಮ ಶಿರ್ಕ್‍ಗೆ ಸಮರ್ಥನೆ ಸಿಗದಿದ್ದಾಗ ‘ಇದು ದೈವ ವಿಧಿ’ ಎಂದು ಹೇಳುವ ಪಲಾಯನ ವಾದವಿದು. ಎಲ್ಲವೂ ದೇವವಿಧಿ ನಿಜ. ಆದರೆ ಸತ್ಯ- ಅಸತ್ಯದ ಬೇರ್ಪಡಿಕೆ ಹಾಗೂ ಆಯ್ಕೆಯ ವಿವೇಚನಾ ಬುದ್ಧಿ ಮನುಷ್ಯನಿಗೆ ಇರುವಾಗ ತನ್ನ ತಪ್ಪಿಗೆ ‘ದೇವ ವಿಧಿ’ ಎಂಬ ಮಾತು ಸಮರ್ಥನೆಯಾಗುವುದಿಲ್ಲ.