Kannada Translation

Ayah by Ayah

Tags

Download Links

Kannada Translation translation for Surah Az-Zukhruf — Ayah 23

43:23
وَكَذَٰلِكَ مَآ أَرۡسَلۡنَا مِن قَبۡلِكَ فِي قَرۡيَةٖ مِّن نَّذِيرٍ إِلَّا قَالَ مُتۡرَفُوهَآ إِنَّا وَجَدۡنَآ ءَابَآءَنَا عَلَىٰٓ أُمَّةٖ وَإِنَّا عَلَىٰٓ ءَاثَٰرِهِم مُّقۡتَدُونَ ٢٣
(ಪ್ರವಾದಿಯರೇ) ಇದೇ ರೀತಿಯಲ್ಲಿ ತಮಗಿಂತ ಮುಂಚೆ ನಾವು ಪ್ರತಿಯೊಂದು ನಾಡಲ್ಲೂ ಒಬ್ಬ ಮುನ್ನೆಚ್ಚರಿಕೆಗಾರನನ್ನು ಕಳುಹಿಸಿದಾಗ ಅಲ್ಲಿ ಸುಖಲೋಲುಪರು (ಈ ರೀತಿ) ಹೇಳದೆ ಬಿಟ್ಟಿಲ್ಲ; ``ನಮ್ಮ ಪೂರ್ವಜರನ್ನು ಒಂದು ಮಾರ್ಗದಲ್ಲಿ ನಾವು ಕಂಡರಿತೆವು. ನಾವು ಕೂಡಾ ಅವರ ಹೆಜ್ಜೆ ಗುರುತುಗಳನ್ನು ಅನುಕರಿಸುತ್ತೇವೆ1.
Footnotes
  • [1] ಅವರು ತಮ್ಮ ಪೂರ್ವಿಕರನ್ನು ಯಾವುದೇ ಪ್ರಮಾಣವಿಲ್ಲದೆಯೇ ಅನುಸರಿಸುತ್ತಾರೆ. ನಮ್ಮ ವಿಶ್ವಾಸಾಚಾರಗಳು ಶುದ್ಧ ಎಂಬ ವಿಶ್ವಾಸ ಕೂಡಾ ಅವರಿಗಿಲ್ಲ!