Kannada Translation

Ayah by Ayah

Tags

Download Links

Kannada Translation translation for Surah Az-Zukhruf — Ayah 28

43:28
وَجَعَلَهَا كَلِمَةَۢ بَاقِيَةٗ فِي عَقِبِهِۦ لَعَلَّهُمۡ يَرۡجِعُونَ ٢٨
ಅವರು (ಇಬ್‍ರಾಹೀಮ್) ಅದನ್ನು (ಆ ಘೋಷಣೆಯನ್ನು) ತನ್ನ ಸಂತತಿಗಳಲ್ಲಿ ಬಿಟ್ಟು ಹೋದ ಒಂದು ವಚನವನ್ನಾಗಿ ಮಾಡಿದರು1. ಅವರು (ಅನುಯಾಯಿಗಳು ಸತ್ಯದ ಕಡೆಗೆ) ಮರಳು ವಂತಾಗಲು.
Footnotes
  • [1] ಇಬ್ರಾಹೀಮ್ ನಬಿಯವರು ತನ್ನ ಜನತೆಗೆ ನೀಡಿದ ತೌಹೀದಿನ ಘೋಷವಾಕ್ಯ ಅವರ ಮುಂದಿನ ಪೀಳಿಗೆಯಲ್ಲಿ ನೆಲೆಗೊಳಿಸುವಂತೆ ಮಕ್ಕಳಿಗೆ ಬೋಧಿಸಿದ್ದರು. ಹಾಗೆ ಆ ಘೋಷ ವಾಕ್ಯ ಅವರ ಕಾಲಾನಂತರ ಮುಂದಿನ ಪೀಳಿಗೆಯಲ್ಲೂ ನೆಲೆಗೊಂಡಿತು. 2:132, 133ರಲ್ಲೂ ಈ ಪ್ರಸ್ತಾಪವಿದೆ.