Kannada Translation

Ayah by Ayah

Tags

Download Links

Kannada Translation translation for Surah Az-Zukhruf — Ayah 31

43:31
وَقَالُواْ لَوۡلَا نُزِّلَ هَٰذَا ٱلۡقُرۡءَانُ عَلَىٰ رَجُلٖ مِّنَ ٱلۡقَرۡيَتَيۡنِ عَظِيمٍ ٣١
ಅವರು ಕೇಳಿದರು; ``ಈ ಖುರ್‍ಆನನ್ನು ಈ ಎರಡು ನಾಡುಗಳಲ್ಲಿರುವ ಮಹಾನ್ ವ್ಯಕ್ತಿಯೊ ಬ್ಬರ ಮೇಲೆ ಅವತೀರ್ಣಗೊಳಿಸಲ್ಪಟ್ಟಿಲ್ಲವೇಕೆ?”1
Footnotes
  • [1] ಎರಡು ನಾಡುಗಳು ಅಂದರೆ ಮಕ್ಕಾ ಮತ್ತು ತಾಇಫ್, ಫಲವತ್ತಾದ ಭೂಮಿಯಾದ ತಾಇಫ್‍ನಲ್ಲಿ ಆ ಕಾಲದಲ್ಲಿ ಕೃಷಿ ಉತ್ಪನ್ನಗಳು ಧಾರಾಳ ಬೆಳೆಯುತ್ತಿದ್ದುವು. ಮಕ್ಕಾಕ್ಕೆ ಆಹಾರ ಪೂರೈಕೆ ಅಲ್ಲಿಂದ ನಡೆಯುತ್ತಿತ್ತು. ಒಂದೋ ಪ್ರವಾದಿತ್ವ ಅಂತಹ ಸಂಪನ್ನ ನೆಲದ ಓರ್ವ ವ್ಯಕ್ತಿಗೆ ಅಥವಾ ಮಕ್ಕಾದಲ್ಲಾದರೆ ಅನಾಥನಲ್ಲದ, ಆರ್ಥಿಕವಾಗಿ ಬಲಿಷ್ಠವಾದ ಓರ್ವ ವ್ಯಕ್ತಿಗೆ ದೊರೆಯಬೇಕಿತ್ತಲ್ಲವೇ ಎಂದಾಗಿತ್ತು ಅವರ ವಿತಂಡ ಪ್ರಶ್ನೆ.