Kannada Translation

Ayah by Ayah

Tags

Download Links

Kannada Translation translation for Surah Az-Zukhruf — Ayah 35

43:35
وَزُخۡرُفٗاۚ وَإِن كُلُّ ذَٰلِكَ لَمَّا مَتَٰعُ ٱلۡحَيَوٰةِ ٱلدُّنۡيَاۚ وَٱلۡأٓخِرَةُ عِندَ رَبِّكَ لِلۡمُتَّقِينَ ٣٥
ಅವರ ಮನೆಗಳಿಗೆ (ಬೆಳ್ಳಿಯ) ಬಾಗಿಲು ಗಳನ್ನೂ ಅವರಿಗೆ ಒರಗಿ ಕುಳಿತುಕೊಳ್ಳಲು (ಬೆಳ್ಳಿಯ) ಮಂಚಗಳನ್ನೂ ಚಿನ್ನದ ಅಲಂಕಾರ ವನ್ನೂ ನಾವು ಮಾಡಿಕೊಡುತ್ತಿದ್ದೆವು. (ವಾಸ್ತವ ದಲ್ಲಿ) ಅವೆಲ್ಲವೂ ಐಹಿಕ ಜೀವನದ ಸರಕು (ದೊಡ್ಡಸ್ತಿಕೆ)ಗಳಾಗಿವೆ1. ಪರಲೋಕವು ತಮ್ಮ ಪ್ರಭುವಿನ ಬಳಿ ಭಯ-ಭಕ್ತಿಯುಳ್ಳವರಿಗೆ ಮಾತ್ರ ಇರುವುದಾಗಿದೆ.
Footnotes
  • [1] ಅರ್ಥಾತ್ ಐಹಿಕ ಸರಕುಗಳು ಅಲ್ಲಾಹನ ಬಳಿ ಎಷ್ಟು ಕ್ಷುಲ್ಲಕವೆಂದರೆ ಅವನು ಸರ್ವ ದೇವ ನಿಷೇಧಿಗಳಿಗೂ ಚಿನ್ನ - ಬೆಳ್ಳಿಗಳ ಗೃಹೋಪಕರಣಗಳನ್ನು ಒದಗಿಸಿ ಕೊಡುತ್ತಿದ್ದನು. ಆದರೆ ಜನರು ತಪ್ಪು ಕಲ್ಪನೆಗೊಳಗಾಗಿ ಪಥಭ್ರಷ್ಟರಾಗದಿರಲು ಅಲ್ಲಾಹನು ಹಾಗೆ ಮಾಡಲಿಲ್ಲ.